Birthday

ಹ್ಯಾಪಿ ಬರ್ತಡೇ ಶುಭಾಶಯಗಳು ಕನ್ನಡದಲ್ಲಿ। Happy Birthday Wishes, Messages, Poems in Kannada

April 8, 2025
Happy Birthday Wishes in Kannada

Happy Birthday Wishes in Kannada | ಹ್ಯಾಪಿ ಬರ್ತಡೇ ಶುಭಾಶಯಗಳು ಕನ್ನಡದಲ್ಲಿ

ಹುಟ್ಟುಹಬ್ಬ ಪ್ರತಿಯೊಬ್ಬರ ಜೀವನದಲ್ಲೂ ತುಂಬಾ ವಿಶೇಷವಾಗಿರುತ್ತದೆ. ನಮ್ಮ ಪ್ರೀತಿಪಾತ್ರರ ಬರ್ತ್‌ಡೇ ನೆನಪಿಸಿಕೊಂಡು ವಿಶ್‌ ಮಾಡುವುದು ಒಂದು ಖುಷಿ. ನೀವೂ ಸಹ ನಿಮ್ಮ ಕುಟುಂಬ ಸದಸ್ಯರ, ಸ್ನೇಹಿತರ ಬರ್ತ್‌ಡೇಗೆ ವಿಶ್‌ ಮಾಡಲು ಬಯಸುವುದಾದರೆ ಇಲ್ಲಿಗೆ ಕೆಲವು ಸುಂದರ ಮೆಸೇಜ್‌.

  • ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಈ ಹೊಸ ವರ್ಷವೂ ಕೂಡ ನಿನಗೆ ಆ ನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತಲಲಿ ಎಂದು ಹಾರೈಸುವೆ. ಹುಟ್ಟು ಹಬ್ಬದ ಶುಭಾಶಯಗಳು. 🎉🎂🌟
  • ಕಂಗೊಳಿಸುವ ಪ್ರಕಾರಗಳು, ಮನದ ಶುಭ ಮುಂಜಾನೆಯ ಶುಭಾಶಯಗಳಿಂದ ನಿಮ್ಮ ಹೂವಿನಂತ ಮನಸ್ಸು ಸದಾ ನಗುವಿನಿಂದ ತುಂಬಿರಲಿ. ನಿನ್ನ ಜನ್ಮದಿನ ಮತ್ತು ಜೀವನ ನಿನ್ನಂತೆ ಸುಂದರವಾಗಿರಲಿ. ಹುಟ್ಟುಹಬ್ಬದ ಶುಭಾಶಯಗಳು. 🌸😊💐
  • ತುಂಬಾ ತುಂಬಿದ ನನ್ನ ನೆನಪುಗಳು ನಾಚಿಸುವ ನಿನ್ನ ಚಿರಯವರ ಹುಟ್ಟುಹಬ್ಬದ ಶಶದೊಂದಿಗೆ ಮುನ್ನ ನಿನ್ನ ಜೊತೆ ಕಾಲಕಳೆಯುವ ಸಲುಗೆಯಿಂದಿರುವ ವರ # ಚನ್ನದು. ನಿನಗಾಗಿ ನನ್ನ ಕುಚಿಕುಮಟೆಗಳು. 🎉🎈💖
  • ನೀನು ನಿನ್ನ ಲೈಫ ಜರ್ನಿಯ ಪ್ರತಿ ಮೈಲಿಗಲ್ಲನ್ನು ಎಂಜಾಯ್ ಮಾಡುತ್ತಾ ನಿನ್ನ ಗುರಿ ಮುಟ್ಟುವೆ ಎಂಬ ನಂಬಿಕೆ ನನಗಿದೆ. ದೇವರು ನಿನಗೆ ಆ ಶಕ್ತಿ ಕೊಡಲಿ, ಹ್ಯಾಪಿ ಬರ್ಥಡೇ ಗೆಳೆಯ. 💪🎯🙏
  • ಜೀವನವನ್ನು ನಗುವಿನಿಂದ ಅಳೆಯಿರಿ, ಅಳುವಿನಿಂದಲ್ಲ, ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ, ವರ್ಷಗಳಲ್ಲ, ಜನ್ಮದಿನದ ಶುಭಾಶಯಗಳು. 😄🎂🎉
  • ನಿವು ನಡೆದ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತ, ನೂರಾರು ಕಾಲ ಸುಖವಾಗಿ ಬಾಳು ಖುಷಿಯಾಗಿ ಜೀವಿಸು, ಜೀವನದಲ್ಲಿ ಸಪಲ ಸಂಪತ್ತು ನಿನಗೆ ಹುಟ್ಟುಹಬ್ಬದ ಶುಭಾಶಯಗಳು. 👣🌟💰
  • ಜನ್ಮದಿನದ ಶುಭಾಶಯಗಳು, ಈ ಜನ್ಮದಿನ, ನಾನು ನಿಮಗೆ ಸಾಕಷ್ಟು ಸಂತೋಷ ಮತ್ತು ಪ್ರೀತಿಯನ್ನು ಬಯಸುತ್ತೇನೆ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಜನ್ಮದಿನದ ಶುಭಾಶಯಗಳು. 🎉💖✨
  • ಎಲ್ಲರೂ ನನ್ನಂತೆ ಅದೃಷ್ಟವಂತರು ಅಲ್ಲ. ನನ್ನ ಜೀವನದಲ್ಲಿ ಬಂದು ಕಷ್ಟ ಮತ್ತು ಸುಖದ ಮೂಲಕ ನನ್ನ ಪಕ್ಕದಲ್ಲಿ ನಿಂತಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನೀವು ನಿಜವಾಗಿಯೂ ಅರ್ಹರಾಗಿರುವ ಎಲ್ಲವನ್ನೂ ನೀವು ಪಡೆಯಬೇಕೆಂದು ನಾನು ಬಯಸುತ್ತೇನೆ. ನಿಮಗೆ ಜನ್ಮದಿನದ ಶುಭಾಶಯಗಳು. 🌈🙏🎂
  • ಉದಯಿಸುತ್ತಿರುವ ಸೂರ್ಯನು ನಿಮ್ಮನ್ನು ಆಶೀರ್ವದಿಸಲಿ, ಸುಂದರ ಹೂವು ಸುಗಂಧವನ್ನು ನೀಡಲಿ, ನಾನು ಏನು ನೀಡಲು ಸಾಧ್ಯವಿಲ್ಲ, ಕೊಡುವವನು ನಿಮಗೆ ದೀರ್ಘ ಜೀವನವನ್ನು ಕೊಡಲಿ. ಹುಟ್ಟುಹಬ್ಬದ ಶುಭಾಶಯಗಳು. 🌞🌷🌸
  • ಬಾಳು ಬೆಳಗಲು ನೀನೇ ಸ್ಫೂರ್ತಿ, ಇರುಳಿಗೆ ಹಗಲಾಗಿ, ಕತ್ತಲೆಗೆ ದೀಪವಾಗಿ, ಬಳ್ಳಿಗೆ ಆಸರೆಯಾಗಿ, ನಮ್ಮೆಲ್ಲರ ಬಾಳು ಬೆಳಗಿದ ನಿನ್ನ ಜೀವನ ಹಸನಾಗಿರಲಿ. ನಿನಗೆ ಜನ್ಮದಿನದ ಶುಭಾಶಯಗಳು. 🌟🕯️💫

Happy Birthday wishes for friend in Kannada | ಸ್ನೇಹಿತನಿಗೆ ಜನ್ಮದಿನದ ಶುಭಾಶಯಗಳು

ಹುಟ್ಟುಹಬ್ಬ ಎಂದರೆ ಪ್ರತಿಯೊಬ್ಬರ ಪಾಲಿಗೂ ಒಂದು ವಿಭಿನ್ನ ಅನುಭವವನ್ನು ನೀಡುವಂತಹ ವಿಶೇಷ ಹಬ್ಬವಿದ್ದಂತೆ. ಹುಟ್ಟಿದದಿನ ಪ್ರತಿಯೊಬ್ಬರ ಜೀವನದಲ್ಲೂ ತುಂಬಾ ವಿಶೇಷವಾಗಿರುತ್ತದೆ. ನಮ್ಮ ಪ್ರೀತಿಪಾತ್ರರ ಬರ್ತ್‌ಡೇ ನೆನಪಿಸಿಕೊಂಡು ವಿಶ್‌ ಮಾಡುವುದು ಸಹ ಒಂದು ಖುಷಿಯ ಸಂಗತಿ. ಅದೇ ರೀತಿ ನಮ್ಮ ಪ್ರಿತಿಪಾತ್ರರು ನಮ್ಮ ಜನ್ಮಿದನದಂದು ನಮಗಾಗಿ ವಿಶ್‌ ಮಾಡಿದರೆ ಅದರಷ್ಟು ಖುಷಿಯ ವಿಚಾರ ಬೇರೆಯದು ಇರುವುದಿಲ್ಲ. ಅದರಲ್ಲಿಯೂ ಸುಂದರವಾಗಿ ವಿಶ್‌ ಮಾಡಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಬಹುದು.

  • ನನ್ನ ಬೆಸ್ಟಿಗೆ ಶುಭಾಶಯಗಳು, ವರ್ಷದ ಅತ್ಯುತ್ತಮ ದಿನದಂದು ಸಂಪೂರ್ಣ ಅತ್ಯುತ್ತಮವಾದುದು! ಹೆಚ್ಚು ಮೋಜಿನ ಚೀರ್ಸ್, ಹೆಚ್ಚು ನೆನಪುಗಳು ಮತ್ತು ಕೇಕ್! ಜನ್ಮದಿನದ ಶುಭಾಶಯಗಳು. 🎉🍰🥳
  • ನನ್ನ ನೆಚ್ಚಿನ ರಹಸ್ಯ ಕೀಪರ್‌ಗೆ ಎಚ್‌ಬಿಡಿ! 🔒🎂🎈
  • ನನ್ನ ಬೆಸ್ಟಿಯನ್ನು ಹಾರೈಸುತ್ತೇನೆ, ಇದುವರೆಗೆ ಅತ್ಯುತ್ತಮ ದಿನ! ಜನ್ಮದಿನದ ಶುಭಾಶಯಗಳು! 🎉🥳🎁
  • ಸ್ನೇಹಿತರು ಎಲ್ಲವನ್ನೂ ಉತ್ತಮಗೊಳಿಸುತ್ತಾರೆ. ಜನ್ಮದಿನದ ಶುಭಾಶಯಗಳು! 🤗🎊💖
  • ನಿಮ್ಮ ಸ್ನೇಹಕ್ಕಿಂತ ಉತ್ತಮ ಉಡುಗೊರೆಯನ್ನು ನಾನು ಯೋಚಿಸಲು ಸಾಧ್ಯವಿಲ್ಲ. ಜನ್ಮದಿನದ ಶುಭಾಶಯಗಳು! 🎁🎉😊
  • ಸೂರ್ಯನ ಸುತ್ತ ಮತ್ತೊಂದು ಪ್ರವಾಸಕ್ಕೆ ಚೀರ್ಸ್! ಹೊಳೆಯುತ್ತಲೇ ಇರಿ. 🌞✈️🍾
  • ನೀವು ಗ್ಯಾಲಕ್ಸಿಯಲ್ಲಿ ಪ್ರಕಾಶಮಾನವಾದ ನಕ್ಷತ್ರ! ಜನ್ಮದಿನದ ಶುಭಾಶಯಗಳು, ಬಿಎಫ್ಎಫ್! ✨🌟💫
  • ಎಷ್ಟೇ ಸಮಯ ಕಳೆದರೂ ನಾವು ನಮ್ಮ ಸ್ನೇಹಕ್ಕೆ ಹೇಗೆ ಹಿಂತಿರುಗಬಹುದು ಎಂದು ನಾನು ಪ್ರೀತಿಸುತ್ತೇನೆ. ನನ್ನ ಶಾಶ್ವತ ಸ್ನೇಹಿತನಿಗೆ ಜನ್ಮದಿನದ ಶುಭಾಶಯಗಳು! 💖🤝🎉
  • ನೀವು ಮಾಡುವಷ್ಟು ಪ್ರಕಾಶಮಾನವಾಗಿ ಹೊಳೆಯುವ ಹುಟ್ಟುಹಬ್ಬದ ಶುಭಾಶಯಗಳು. ಇದು ನಗು, ಪ್ರೀತಿ ಮತ್ತು ಮಧ್ಯೆ ಇರುವ ಎಲ್ಲಾ ಸುಂದರ ಕ್ಷಣಗಳಿಂದ ತುಂಬಿರಲಿ! ✨😊💖
  • ನೀವು ಯಾವುದೇ ದಿನ ನಕ್ಷತ್ರಗಳಲ್ಲಿ ಬಯಸಬಹುದು, ಆದರೆ ಇಂದು ಆ ಹುಟ್ಟುಹಬ್ಬದ ಮೇಣದ ಬತ್ತಿಗಳು ನಿಜವಾದ ವ್ಯವಹಾರವಾಗಿದೆ. ವಿದ್ಯುತ್ ಚಲನೆಯ ಬಗ್ಗೆ ಮಾತನಾಡಿ! 🌟🎂🔥

Kannada Birthday wishes with kavana (poems) | ಕನ್ನಡದಲ್ಲಿ ಜನ್ಮದಿನ ಶುಭಾಶಯಗಳು ಕವನದೊಂದಿಗೆ

ಪ್ರತಿಯೊಬ್ಬರಿಗೂ ಅವರ ಹುಟ್ಟುಹಬ್ಬ ತುಂಬಾ ವಿಶೇಷ. ಅದೇ ರೀತಿಯಲ್ಲಿ, ನಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬವೂ ನಮಗೆ ತುಂಬಾ ವಿಶೇಷ. ಈ ದಿನಕ್ಕಾಗಿ ನಾವು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿರುತ್ತೇವೆ. ಅವರನ್ನು ಖುಷಿಪಡಿಸಲು ಹಲವಾರು ಯೋಜನೆಗಳನ್ನು ಮಾಡುತ್ತೇವೆ. ಇದರಿಂದ ಜೊತೆಗೆ, ಅವರ ಹುಟ್ಟುಹಬ್ಬದಂದು ವಿಶೇಷವಾಗಿ ವಿಶ್ ಮಾಡಲು ಸಹ ಕಾತುರವಾಗಿರುತ್ತೇವೆ.

ನಿಮ್ಮ ಪ್ರೀತಿಪಾತ್ರರಿಗೆ ಕಳಿಸಬಹುದಾದ ಕೆಲವು ಕನ್ನಡ ಹುಟ್ಟುಹಬ್ಬದ ಕವನಗಳು ಇಲ್ಲಿವೆ:

  • ಬಾಡದ ಹಸಿರಂತೆ ಹೊಮ್ಮುವ ಆರದ ಬೆಳಕಂತೆ ಮಗುವಿನ ನಗುವಂತೆ ನಗುವ ಮುತ್ತಿನ ಸಿರಿಯಂತೆ ಸದಾ ಹೊಂಗನಿಸಿನಂತೆ ನಿನ್ನ ಮುಂದಿನ ಎಲ್ಲಾ ನಾಳೆಗಳು ಹಸನಾಗಿರಲಿ ನೀ ಬಯಸಿದ ಬೇಡಿಕೆ ಪ್ರಸಾದವಾಗಿ ನಿನ್ನ ಮಡಿಲು ಸೇರಲಿ : ಒಡೆಯದಿರಲಿ ಬದುಕಿನ ಗೂಡು ನಿನ್ನ ಜೀವನವಾಗಿರಲಿ ಸುಂದರ ಹಾಡು ; ಶಿವ ಸೂರ್ಯ 🌿🌟💎
  • ಪ್ರೀತಿಯ ಅರಗಿಣಿಗೆ ಪಂಜರದ ಉಡುಗೊರೆ : ಪಂಜರದ ಗಿಣಿ ನೀನಾಗಬಾರದು , ಕತ್ತಲು ನಿನ್ನ ಜೀವನದಲ್ಲಿ ಸುಳಿಯಬಾರದು , ಕಣ್ಣು ಬಿಟ್ಟು ನೋಡು ಹೊರಗಿನ ಪ್ರಪಂಚ , ಬಣ್ಣ ಬಣ್ಣದ ಹಕ್ಕಿಗಳ ಕಲರವದಂತೆ , ಸುಂದರ ಹೂದೋಟದಂತೆ , ಬೆಳೆದು ನಿಂತಿರುವ ಹಸಿರ ಸೊಬಗ ರಾಶಿಯಂತೆ ಕಂಗೊಳಿಸಲಿ ನಿನ್ನ ಬಾಳು , ಓ ನನ್ನ ಮನವೇ ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . 🦋🌸✨
  • ಯಶಸ್ಸಿನ ಗರಿ ನಿನ್ನ ಹೆಗಲೇರಲಿ : ಸಾಧನೆಯ ಶಿಖರ ಹುಲ್ಲುಹಾಸಿನಂತಾಗಲಿ , ಹಾದಿ ಮುಳ್ಳುಗಳು ಹೂವುಗಳಂತಾಗಲಿ , ಯಶಸ್ಸು ರತ್ನಗಂಬಳಿಯಾಗಲಿ , ನೀನು ಮುಟ್ಟಿದ್ದೆಲ್ಲಾ ಚಿನ್ನವಾಗಲಿ , ವರ್ಷದ ಎಲ್ಲಾ ದಿನಗಳು ನಿನಗೆ ಶುಭವಾಗಲಿ , ಶುಭಕಾಮನೆಗಳೊಂದಿಗೆ ಹುಟ್ಟುಹಬ್ಬದ ಶುಭಾಶಯಗಳು. 💫🌻💎
  • ಮೊದಲನೆಯದಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀನಿಯವರೇ ನಿಮ್ಮ ಜೀವನವು ಸದಾ ನಗುವಿನಿಂದ ತುಂಬಿರಲಿ ನಿಮ್ಮ ವಯಸ್ಸನ್ನು ವರ್ಷಗಳಿಂದ ಅಲ್ಲದೆ ಸ್ನೇಹಿತರಿಂದ ಏಣಿಸಿ ಮತ್ತೊಂದು ಸಾಹಸ ತುಂಬಿದ ವರ್ಷ ನಿಮ್ಮದಾಗಲಿ. 😊🎉🎂
  • ನಿಮ್ಮ ಈ ಶುಭದಿನವು ತುಂಬಾ ಸಂತೋಷದಿಂದ ಹಾಗೂ ಶುಭ ಹಾರೈಕೆಗಳಿಂದ ತುಂಬಿರಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ನಿಮ್ಮ ಈ ವರ್ಷದ ಹೊಸ ಪ್ರಯಾಣವು ಸುಖಕರವಾಗಿರಲಿ. 🌟🎁🚀
  • ನಿನ್ನ ಜೀವನದ ಎಲ್ಲ ಪುಟಗಳು ಹೂವಿನ ಮಕರಂದದ ಹಾಗೆ ಸಿಹಿಯಾಗಿರಲಿ ರಂಗು ರಂಗಿನ ಓಕುಳಿಯೂ ಖುಷಿಯ ರೂಪದಲಿ ಸದಾ ನಿನ್ನ ಮುಖದ ಮೇಲೆ ರಾರಾಜಿಸುತ್ತಿರಲಿ ನಿನ್ನ ಅಂತರಾಳದಿ ಚಿಗುರಿರುವ ಕನಸೆಲ್ಲಾ ಬೇಗ ಬೇಗ ಈಡೇರಲಿ ಸುಖ ಸಂತಸ ಸಮೃದ್ಧಿ ಅನವರತ ನಿನ್ನದಾಗಿರಲಿ ಉನ್ನತಿ ಉಲ್ಲಾಸ ಉತ್ಸಾಹದಿಂದ ನಿನ್ನ ಬದುಕು ಸರಾಗವಾಗಿ ಸಾಗುತ್ತಲಿರಲಿ. 🌸🌼💖
  • ಈ ದಿನವು ಅಸಂಖ್ಯಾತ ಸಂತೋಷ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತಂದು ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಲಿ. ಜನ್ಮದಿನದ ಶುಭಾಶಯಗಳು. 🎉🌈🕊️
  • ಕೆಲವೊಮ್ಮೆ ಅವರು ಎಷ್ಟು ವಿಶೇಷರು ಎಂಬುದರ ಬಗ್ಗೆ ಯಾರನ್ನಾದರೂ ಪ್ರತಿದಿನ ನೆನಪಿಸಲು ಸಾಧ್ಯವಾಗದಿರಬಹುದು. ನಿಮ್ಮ ಜನ್ಮದಿನದಂದು ನಾನು ನಿಮಗೆ ಪ್ರತಿದಿನ ಹೇಳುತ್ತೀರೋ ಇಲ್ಲವೋ, ನೀವು ವಿಶೇಷ ಎಂದು ಹೇಳಲು ನಾನು ಅವಕಾಶವನ್ನು ತೆಗೆದುಕೊಳ್ಳುತ್ತಿದ್ದೇನೆ. ಜನ್ಮದಿನದ ಶುಭಾಶಯಗಳು. 💖🎂🌟
  • ಪ್ರೀತಿ ಮತ್ತು ಮೆರಗು ತುಂಬಿದ ದಿನವನ್ನು ನಿಮಗೆ ಹಾರೈಸುತ್ತೇನೆ. ನಿಮ್ಮೆಲ್ಲರ ಪ್ರೀತಿಪಾತ್ರರಿಂದ ನಿಮ್ಮನ್ನು ಸುತ್ತುವರಿಯಲಿ. ಈ ವರ್ಷ ನಿಮಗೆ ಸಮೃದ್ಧಿ, ಅದೃಷ್ಟ ಮತ್ತು ಸ್ನೇಹವನ್ನು ತರಲಿ. 💝🌟🎉
  • ನಿಮಗೆ ಜನ್ಮದಿನದ ಶುಭಾಶಯಗಳು. ಪ್ರೀತಿ ಮತ್ತು ಮೆರಗು ತುಂಬಿದ ದಿನವನ್ನು ನಿಮಗೆ ಹಾರೈಸುತ್ತೇನೆ. ನಿಮ್ಮೆಲ್ಲರ ಪ್ರೀತಿಪಾತ್ರರಿಂದ ನಿಮ್ಮನ್ನು ಸುತ್ತುವರಿಯಲಿ. ಈ ವರ್ಷ ನಿಮಗೆ ಸಮೃದ್ಧಿ, ಅದೃಷ್ಟ ಮತ್ತು ಸ್ನೇಹವನ್ನು ತರಲಿ. ನಿಮಗೆ ಜನ್ಮದಿನದ ಶುಭಾಶಯಗಳು. 🎉🎂💖

Happy Birthday Wishes for Husband or Wife in Kannada | ಗಂಡ ಅಥವಾ ಹೆಂಡತಿಯಿಗಾಗಿ ಹುಟ್ಟುಹಬ್ಬದ ಶುಭಾಶಯಗಳು

ಸಂಗಾತಿಯ ಹುಟ್ಟು ಹಬ್ಬ ಹತ್ತಿರ ಬರುತ್ತಿದ್ದಂತೆ ಅವರ ಹುಟ್ಟುಹಬ್ಬಕ್ಕೆ ಸಾಕಷ್ಟು ಪ್ಲ್ಯಾನ್ ಮಾಡಡುತ್ತೇವೆ. ಡೆಕೋರೇಷನ್‌ನಿಂದ ಹಿಡಿದು, ಕೇಕ್‌ ಯಾವುದಿರಬೇಕು, ಯಾವ ಡಿಸೈನ್‌ನಲ್ಲಿರಬೇಕು ಎಂದೆಲ್ಲಾ ಪ್ಲ್ಯಾನ್ ಮಾಡುತ್ತೇವೆ. ಅದರ ಜೊತೆಗೆ ಸ್ಪೆಷಲ್ ಗ್ರೀಟಿಂಗ್ಸ್‌ ಕೂಡ ಇದ್ದರೆ ಸೂಪರ್ ಅಲ್ವಾ?

  • ಹ್ಯಾಪಿ ಹ್ಯಾಪಿ ಹ್ಯಾಪಿ….ನನಗೆಲ್ಲಾ ಆದ ನನ್ನ ಸಂಗಾತಿಯ ಹ್ಯಾಪಿ ಬರ್ತ್‌ಡೇ…. ಸದಾ ಹೀಗೆ ಖುಷಿ ಖುಷಿಯಾಗಿರು…. 🎉💖🎂
  • ಹ್ಯಾಪಿ ಬರ್ತ್‌ಡೇ ಬೇಬಿ…. ದೇವರು ಎಲ್ಲಾ ಖುಷಿ, ಸಂಪತ್ತು ನಿನಗೆ ನೀಡಲಿ… ನೂರು ವರ್ಷ ಸುಖವಾಗಿ ಬಾಳಿ…. 🙏🎁💫
  • ನೀನು ನನಗೆಷ್ಟು ಪ್ರಮುಖ ಎಂದು ನಾನು ಆಗಾಗ ಹೇಳಲ್ಲ, ಆದರೆ ನನ್ನ ಕಣ್ಣುಗಳ ನೋಡಿದರೆ ನಿನಗೆ ತಿಳಿಯುತ್ತೆ, ನಿನ್ನಂಥ ಸಂಗಾತಿಯನ್ನು ಕೊಟ್ಟ ದೇವರಿಗೆ ಕೃತಜ್ಞತೆಗಳು ಜನ್ಮದಿನದ ಶುಭಾಶಯಗಳು ಮೈ ಲವ್… 💕👀🙏
  • ಈ ಪ್ರಪಂಚದಲ್ಲಿ ನನಗೆ ಎಲ್ಲರಿಗಿಂತ ಮುಖ್ಯವಾದ ವ್ಯಕ್ತಿ ನೀನು….. ನಿನ್ನ ಬಾಳು ಸದಾ ಖುಷಿಯಾಗಿರಲಿ, ಸದಾ ನಿನ್ನ ಜೊತೆಯಿರಲು ಬಯಸುವ ನಿನ್ನವಳು 💑💖✨
  • ನಿನ್ನ ನನಗೆ ಕೊಟ್ಟ ಆ ದೇವರಿಗೆ ಕೃತಜ್ಞತೆಗಳು, ನನ್ನ ಉಸಿರುವವರೆಗೆ ನನ್ನ ಜೊತೆಯಿರುವ ನಿನ್ನ ಜನ್ಮ ದಿನ ನನಗೆ ಹರ್ಷ ದಿನ ಜನ್ಮ ದಿನದ ಶುಭಾಶಯಗಳು 🙏💖🎉
  • ಪ್ರೀತಿಯ ಅರ್ಥ ತಿಳಿಸಿದ, ಬದುಕಿನಲ್ಲಿ ಜೊತೆಯಾದ, ನೋವಿನಲ್ಲಿ ಕಣ್ಣೊರಿಸುವ, ಸೋಲಿನಲ್ಲಿ ನನ್ನ ಮೇಲತ್ತಲು ಹೆಗಲು ಕೊಡುವ ನನ್ನ ಸರ್ವಸ್ವವಾಗಿರುವ ನಿನಗೆ ಜನ್ಮ ದಿನದ ಶುಭಾಶಯಗಳು 💕😭💪
  • ನಿಮ್ಮ ನಗು ನೋಡಿದರೆ ಸಾಕು ಎಲ್ಲಾ ಟೆನ್ಷನ್‌ ಮರೆತು ಹೋಗುತ್ತೆ, ಸದಾ ನಗು ನಗುತ್ತಲೇಇರಲಿ ಹುಟ್ಟು ಹಬ್ಬದ ಶುಭಾಶಗಳು ನಿಮಗೆ 😁🌟💖
  • ಪತಿಯಾಗಿ, ತಂದೆಯಾಗಿ ನೀವೊಬ್ಬರು ಅದ್ಭುತ ವ್ಯಕ್ತಿ ನಿಮಗೆ ಜನ್ಮ ದಿನದ ಶುಭಾಶಯಗಳು 👨‍👩‍👧‍👦💖🎂
  • ಈ ಮನೆ ಇಷ್ಟು ಚೆನ್ನಾಗಿದೆ ಎಂದರೆ ಅದಕ್ಕೆ ಕಾರಣ ನೀನು, ನನ್ನ ಬದುಕಿನ ಮಹಾಲಕ್ಷ್ಮಿಗೆ ಹುಟ್ಟು ಹಬ್ಬದ ಶುಭಾಶಯಗಳು 🏡💖🌸
  • ಎಂದೆಂದಿಗೂ ನನ್ನವನಾಗಿರುವ ನನ್ನ ಪ್ರೀತಿಗೆ ಹುಟ್ಟು ಹಬ್ಬದ ಶುಭಾಶಯಗಳು 💞🎉💑

Read More,

50 বাংলায় জন্মদিনের শুভেচ্ছা। Happy Birthday Wishes, Messages, Shayari in Bengali

Top 10 1st Birthday Gift Ideas for Wife After Marriage

100+ Heart touching Birthday Wishes & Quotes for Dad from Daughter

Top 10 Birthday Songs | Best Happy Birthday Songs in Hindi

Personalized Birthday Gift Ideas – Show Your Loved Ones How Much You Care

You Might Also Like

No Comments

Leave a Reply

IGP: Same Day Gift Delivery | Online Gifts Shop

error

Enjoy this blog? Please spread the word :)

Pinterest
LinkedIn
Share
WhatsApp